ಅಂಬಿ‌ ಮಗನ‌ ಮದುವೆಗೆ ಬಂದ ತಲೈವಾ ನವಜೋಡಿಗೆ ಆಶೀರ್ವಾದ ಮಾಡಿದ್ದು ಹೀಗೆ

Oneindia Kannada 2023-06-06

Views 1.2K

ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್ ಅವರು ಅವಿವಾಗೆಗೆ  ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.


#AbhishekAmbareesh, #aviva #SumalathaAmbareesh  #Abhishekavivawedding #AbhishekAmbareeshmarriage  #AshwiniPuneethRajkumar, #Rajanikanth #Yash #Radhikapandit #Suhasini #Pranithasubhash #Grandwedding, #Mandya #Gowdafamily #Gowdaculture #Kicchasudeep
~HT.36~PR.28~ED.34~

Share This Video


Download

  
Report form
RELATED VIDEOS