ರಕ್ಷಿತ್ ಶೆಟ್ಟಿ ಬಹುತೇಕ ತಮ್ಮದೇ ಸರ್ಕಲ್ನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ತಾವೇ ತಮ್ಮ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಇದೆ. ಕೆಲ ದಿನಗಳ ಹಿಂದೆ ಪರೋಕ್ಷವಾಗಿ ನನಗೆ ಬೇರೆ ಯಾರೂ ಸಿನಿಮಾ ಆಫರ್ ಕೊಡುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು
#RakshitShetty #RakshitShetty@12 #RakshitShettyFilms #paramvahstudios
~HT.36~PR.30~ED.33~