"ಪ್ರತಿ ವರ್ಷ 25 ಸಾವಿರ ಖರ್ಚು ಮಾಡಿ ಕಾಲು ಸೇತುವೆ ನಿರ್ಮಿಸುತ್ತಿದ್ದೇವೆ"
► "ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ"
► ಬೈಂದೂರು: ಚಿತ್ತೂರು ಗ್ರಾಪಂ ವ್ಯಾಪ್ತಿಯ ನೈಕಂಬ್ಳಿ ಯಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ
►► ವಾರ್ತಾಭಾರತಿ SPECIAL REPORT
#varthabharati #Baindur #karnataka