ಸುಳ್ಳು ದೇಶ ಭಕ್ತರ ಬಗ್ಗೆ ಮಕ್ಕಳು ಓದೋದು ಬೇಡ! ಚಕ್ರವರ್ತಿ ಸೂಲಿಬೆಲೆಗೆ ಬಿಸಿ ಮುಟ್ಟಿಸಿದ ಕುಂ ವೀರಭದ್ರಪ್ಪ

Oneindia Kannada 2023-06-09

Views 915

ಗೋಲ್ವಾಳ್ಕರ್ ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದರು.

#KumVeerabhadrappa #Chakravarthysulibele #Karnatakaeducationsystem #textbooksyllabus #Rohitchakratheertha #BJPGovernment #Baragururamachandrappa #VeerSavarkar #congressgovernment #patriot

~HT.188~PR.28~ED.31~

Share This Video


Download

  
Report form
RELATED VIDEOS