"ಒಂದು ತಿಂದವರು ಹತ್ತು ಹೋಳಿಗೆ ಪಾರ್ಸೆಲ್ ಕೇಳ್ತಿದ್ದಾರೆ.."
► "ಪ್ರತಿ ವರ್ಷ ಇಲ್ಲಿನ ಬರ್ತೇವೆ, ಈ ಸಲ ಬಹಳ ಅದ್ದೂರಿ ಇದೆ.."
► "ಹಲಸಿನ ಹಣ್ಣಿನ ಬೋಂಡಾ ತಿಂದೆವು, ಬಹಳ ಚೆನ್ನಾಗಿತ್ತು.."
► ಉಡುಪಿ : ಬ್ರಹ್ಮಾವರದಲ್ಲಿ ಹಣ್ಣು ಮೇಳ - 2023
#varthabharati #udupi #FruitsFair2023 #FruitsFair #Brahmavar #jackfruit