DK Shivakumar ಜೈಲಿನಲ್ಲಿದ್ದಾಗ ಮಗಳು ಐಶ್ವರ್ಯ ಅಪ್ಪನನ್ನು ನೋಡಲು ಎಷ್ಟೆಲ್ಲಾ ಸರ್ಕಸ್ ಮಾಡಿದ್ರು ಗೊತ್ತಾ?

Filmibeat Kannada 2023-06-12

Views 4.9K

ಡಿ. ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಅವರ ವ್ಯವಹಾರಗಳ ಮೇಲೆ ಕಣ್ಣಿಟ್ಟ ಇಡಿ ಇಲಾಖೆ ಮನೆ, ಕಛೇರಿ ಮೇಲೆ ದಾಳಿಯನ್ನು ನಡೆಸಿ ಅವರನ್ನ ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಡೆದ ಘಟನೆಯನ್ನು ಡಿಕೆ ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ವೀಕೆಂಡ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

#DKShivakumar
#Sanskritshlok
#DKSuresh #sihikahichandru #weekendwithRameshseason5  #Weekendguest #RameshAravind, #DKS #DKShivakumarlifestyle #DKShivakumarStruggle #DKShivakumarLifestory #DKShivakumarPoliticalJourney,  #ZeeKannadaRealityShow

~HT.188~PR.28~ED.31~

Share This Video


Download

  
Report form
RELATED VIDEOS