ರಾಜಕೀಯ ವೈರಾಗ್ಯದ ಬಗ್ಗೆ ಡಿಕೆ ಸುರೇಶ್ ಹೇಳಿಕೆ ಕೊಡುತ್ತಿರೋದ್ರ ಹಿಂದೆ ಇರೋದು ಡಿಕೆ‌ ಶಿವಕುಮಾರ್ ಅಂತೆ!

Oneindia Kannada 2023-06-19

Views 2.4K

ಡಿಕೆ ಸುರೇಶ್ ಈ ಹೇಳಿಕೆಯ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ರಣತಂತ್ರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಯಿಂದ ಹಿಂದೆ ಸರಿಯುವ ಹೇಳಿಕೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕುವ ತಂತ್ರಕ್ಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರಂತೆ.

#DKShivakumar #DKSuresh #DKS #RAshok #KarnatakaBJP #KarnatakaCM #DKShivakumarControversy #DCMDKS #KarnatakaCongress #CMSiddaramaiah

~HT.36~PR.28~ED.31~

Share This Video


Download

  
Report form
RELATED VIDEOS