Mercedes-AMG SL55 KANNADA Walkaround | Punith Bharadwaj

DriveSpark Kannada 2023-06-22

Views 28.6K

Mercedes-AMG SL55 KANNADA Walkaround by Punith Bharadwaj. Mercedes has launched the SL55 roadster in India. The Mercedes-AMG SL55 is priced at Rs 2.35 crore (ex-showroom). ಒಂದು ದಶಕದ ನಂತರ ಭಾರತಕ್ಕೆ ಮರ್ಸಿಡಿಸ್ ಎಸ್‌ಎಲ್‌ ಕಾರು ಬಂದಿದೆ. ಇದು ಮರ್ಸಿಡಿಸ್-ಎಎಂಜಿ SL55 ಆಗಿದೆ. ಈ ಕಾರಿನಲ್ಲಿ 4.0-ಲೀಟರ್ ಟ್ವಿನ್-ಟರ್ಬೊ V8 M177 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,500-6,500rpm ನಲ್ಲಿ 469bhp ಮತ್ತು 2,250-4,500rpm ನಲ್ಲಿ 700Nm ಟಾರ್ಕ್ ಉತ್ಪಾದಿಸುತ್ತದೆ. SL55 ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದು Merc ನ 4ಮ್ಯಾಟಿಕ್+ ಆಲ್-ವೀಲ್ ಡ್ರೈವ್ ಸಿಸ್ಟಮ್‌ನ ಸಹಾಯದಿಂದ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ.
#Mercedes #MercedesBenz #MercedesAMG #MercedesAMGSL55
~PR.156~

Share This Video


Download

  
Report form