ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಈ ಸದ್ಭುತ ದೃಶ್ಯವನ್ನು ಸವಿಯಲು ಮೊದಲ ದಿನವೇ ಭಕ್ತ ಸಾಗರವೇ ಹರಿದುಬಂದಿದೆ.
#AshadaShukravara #ChamundiHill #Devotees #Mysore #AshadaMasa #ChamundiDevi #ChamundiGoddesses
~HT.36~PR.28~ED.34~