ಮಂಡ್ಯದಲ್ಲಿ ಕಿಟಕಿಯಲ್ಲಿ ಬಸ್ ಹತ್ತಲು ಹೋದ ಮಹಿಳೆಯ ಕೈ ತುಂಡಾಗಿದೆ: ಸರ್ಕಾರಕ್ಕೆ ಜನರ ಹಿಡಿ ಶಾಪ

Oneindia Kannada 2023-06-25

Views 2.8K

ಶಕ್ತಿ ಯೋಜನೆ ಅಡಿಯಲ್ಲಿ ಫ್ರೀ ಬಸ್ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ ಜೊತೆಗೆ ಅನೇಕ ಅವಾಂತರ ಅನಾಹುತಗಳು ಆಗುತ್ತಿವೆ ಮಂಡ್ಯ ಹತ್ತಿರ ಹುಲಿನಹಳ್ಳಿಯಲ್ಲಿ ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ಕೈ ತುಂಡಾಗಿದೆ.

#FreeBusEffect #ShakthiScheme #KarnatakaBus #CongressGuarantee #KarnatakaGovernmentBus #KarnatakaLadies #FreeBusTicketsforladies #CongressGovernment #Mandya,
~HT.188~ED.32~PR.28~

Share This Video


Download

  
Report form
RELATED VIDEOS