Nirmala Sitharaman:ಒಬಾಮ ಕಾಲದಲ್ಲಿ 6 ಮುಸ್ಲಿಂ ದೇಶದ ಮೇಲೆ ಬಾಂಬ್ ದಾಳಿ, ನಿರ್ಮಲಾ ಸೀತಾರಾಮನ್ ತಿರುಗೇಟು!

Oneindia Kannada 2023-06-26

Views 1.3K

ಬರಾಕ್ ಒಬಾಮ ಅಧ್ಯಕ್ಷರಾಗಿದ್ದ 6 ಮುಸ್ಲಿಂ ದೇಶದ ಮೇಲೆ 26,000 ಬಾಂಬ್ ಹಾಕಲಾಗಿದೆ. ಇದೀಗ ಒಬಾಮ ಭಾರತದ ಅಲ್ಪ ಸಂಖ್ಯಾತ ಹಕ್ಕು ದಮನವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ..
#NirmalaSithaRaman #BarackObama #NarendraModi #NirmalaSitharaman #UnionFinanceMinister #USA

~HT.36~ED.34~PR.30~

Share This Video


Download

  
Report form
RELATED VIDEOS