Russia-Ukraine war at a glance: ರಷ್ಯಾ ಹಾಗೂ ಯುಕ್ರೇನ್ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ 494 ದಿನಗಳು ಕಳೆದಿವೆ

Oneindia Kannada 2023-07-03

Views 2

ರಷ್ಯಾ ಹಾಗೂ ಉಕ್ರೇನ್ ಮಧ್ಯೆ ರಣಭೀಕರ ಕದನ ಕ್ಷಣಕ್ಷಣಕ್ಕೂ ಕೈಮೀರುತ್ತಿದ್ದು, ಎರಡೂ ದೇಶಗಳ ರಕ್ತದಾಹ ಕಡಿಮೆ ಆಗುತ್ತಿಲ್ಲ. ಹೀಗೆ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ನಡುವೆ 21 ಸಾವಿರ ರಷ್ಯಾ ಸೈನಿಕರನ್ನು ಕೊಲೆ ಮಾಡಿರುವುದಾಗಿ ಉಕ್ರೇನ್ ಸ್ಫೋಟಕ ಮಾಹಿತಿ ಹೊರಹಾಕಿದೆ.
The blood war between Russia and Ukraine is getting out of hand and the bloodlust of both the countries is not decreasing. Thus the death toll is also increasing day by day. Meanwhile, Ukraine has released explosive information that it has killed 21,000 Russian soldiers.

#Russia #Ukrain #RussiaUkrainWar #BloodyWar #DeathToll #RussianSoldiers #VladimirPutin
~HT.188~PR.160~ED.32~

Share This Video


Download

  
Report form
RELATED VIDEOS