"ಪ್ರತಾಪ್ ಸಿಂಹರ ಒಂದು ಫೋಟೋ ಹಾಕ್ಬಿಡಿ, ಅಲ್ಲೇ ಕಾಸು ಕೊಟ್ಟು ಹೋಗೋಣ.."
► "ಮೋದಿ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನ ಆಗಿಲ್ಲ.."
► ಈ ರಸ್ತೆಯಲ್ಲಿ ಶ್ರೀಮಂತರು ಮಾತ್ರ ಅಲ್ಲ, ಬಡವರೂ ಹೋಗ್ತಾರೆ.."
► ಹೊಸ ಎಕ್ಸ್ ಪ್ರೆಸ್ ಹೈವೇನಲ್ಲಿ ಎರಡು ಟೋಲ್ ಗೇಟ್ : ಚಾಲಕರು ಕಂಗಾಲು
#varthabharati #tollgate #bengalurumysuruexpressway #Bengaluru #mysuru #Toll #newexpressway #expressway #pratapsimha