ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಲೂರು-ಕೆ.ಹೊನ್ನಲಗೆರೆ ರಸ್ತೆಯ ಬೀರೇಶ್ವರಸ್ವಾಮಿ ತೋಪಿನ ಬಳಿ ಘಟನೆ ನಡೆದಿದೆ.
#Leopard #Dog #LeopardHunting #animalhunts #LeopardAttacks #Mandya
~ED.31~HT.188~PR.28~