Opposition leader: ವಿಪಕ್ಷ ನಾಯಕನಿಲ್ಲದೆ ಎರಡು ತಿಂಗಳು ಕಳೆದ ಬಿಜೆಪಿ? ಲೋಕಸಭಾ ಚುನಾವಣೆ ಮೇಲೆ ಎಫೆಕ್ಟ್ ಫಿಕ್ಸ್

Oneindia Kannada 2023-07-14

Views 807

ರಾಜ್ಯ ಸರ್ಕಾರ ಅಧಿಕೃತ ವಿರೋಧ ಪಕ್ಷದ ನಾಯಕರು ಇಲ್ಲದೆ 60 ದಿನಗಳನ್ನು ಕಳೆದಂತಾಗಿದೆ. ರಾಜ್ಯ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕನಿಲ್ಲದೆ ಕಾಂಗ್ರೆಸ್ ನಾಗಾಲೋಟಕ್ಕೆ ಬ್ರೇಕ್ ಹಾಕುವುದು ಹೇಗಪ್ಪಾ ಎಂದು ತಲೆ ತಲೆ ಚಚ್ಚಿಕೊಳ್ಳುವಂತಾಗಿದೆ.

#Karnatakaoppositionleader #BJPleadership #congressgovernment #HDKumaraswamy #BasavarajBommai #BasanagowdaPatilyatnal #BSYediyurappa #BJPHighCommand #BLSanthosh #Karnatakapolitics

~HT.188~PR.28~ED.31~

Share This Video


Download

  
Report form
RELATED VIDEOS