'26/11 ಮಾದರಿಯ ದಾಳಿ'ಯ ಬೆದರಿಕೆ ಕರೆಯೊಂದು ಮುಂಬೈ ಪೊಲೀಸರಿಗೆ ಬಂದಿದೆ!

Oneindia Kannada 2023-07-15

Views 2

ಮುಂಬೈ ಪೊಲೀಸರಿಗೆ '26/11 ಮಾದರಿಯ ದಾಳಿ'ಯ ಬೆದರಿಕೆ ಕರೆಯೊಂದು ಬಂದಿದೆ.ಬೆದರಿಕೆಗೆ ಕಾರಣ. ಸೀಮಾ ಹೈದರ್ (Seema Haider) ಎಂಬ ಪಾಕಿಸ್ತಾನಿ ಮಹಿಳೆ. ಸುದ್ದಿ ಮಾಧ್ಯಮಗಳ ಪ್ರಕಾರ ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತವನ್ನು ನಾಶ ಮಾಡುತ್ತೇವೆ ಎಂದು ಅಪರಿಚಿತ ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ.Mumbai police received a threat call of '26/11 type attack'. Reason for the threat. Seema Haider is a Pakistani woman. According to news media, the unknown caller said that if Seema Haider does not return, they will destroy India.

#PakistanAttack #Hindu #Muslim #NewsMedia #PakistaniWomen #DestroyIndia #ThreatCall

~HT.36~PR.160~ED.31~

Share This Video


Download

  
Report form
RELATED VIDEOS