Hyundai Exter Micro SUV KANNADA Review | Priced at Rs 5,99,900 | Giri Mani

DriveSpark Kannada 2023-07-17

Views 1

Hyundai Exter Micro SUV KANNADA Review by Giri Kumar. ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಕಡಿಮೆ ಬೆಲೆಗೆ ಹೊಸ 'ಎಕ್ಸ್‌ಟರ್' ಕಾರನ್ನು ಬಿಡುಗಡೆಗೊಳಿಸಿದೆ. ಭಾರೀ ನಿರೀಕ್ಷೆಯೊಂದಿಗೆ ಲಾಂಚ್ ಮಾಡಿರುವ ಈ ಎಸ್‌ಯುವಿಯನ್ನು ಓಡಿಸುವ ಅವಕಾಶ ನಮ್ಮ ತಂಡಕ್ಕೆ ಸಿಕ್ಕಿದ್ದು, ಹ್ಯುಂಡೈ ಎಕ್ಸ್‌ಟರ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ವೀಕ್ಷಿಸಿ.

#hyundaiexter #extersuv #hyundaisuv #hyundaicars

Share This Video


Download

  
Report form