ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಗ್ಗಟ್ಟಿನ ಕಾರ್ಯತಂತ್ರವನ್ನು ನಿರ್ಧರಿಸಲು ನಾಳೆ ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಮುಖ ಪ್ರತಿಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಭಾಗವಹಿಸಲಿದೆ. ಕಾಂಗ್ರೆಸ್ ಆಪ್‌ನ ಸುಗ್ರಿವಾಜ್ಞೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿದೆ.
The Aam Aadmi Party will attend a meeting of major opposition parties in Bengaluru, Karnataka tomorrow to decide on a unity strategy to fight the BJP in next year's national elections. This statement came out after the Congress extended its support to AAP's ordinance struggle.
#AAP #BJP #Congress #NarendraModi #AravindKejriwal #PMModi #CentralElection
~HT.36~PR.160~ED.32~