ಸಿಗ್ನಲ್ ನಲ್ಲಿ ಗ್ಯಾಹಕರ ಫುಡ್ ಎಂಜಲು ಮಾಡಿದ ಫುಡ್ ಡೆಲಿವರಿ ಬಾಯ್!! Zomato ಮೇಲೆ ನೆಟ್ಟಿಗರು ಗರಂ

Oneindia Kannada 2023-08-07

Views 1.4K

ಜೊಮ್ಯಾಟೋ ಡೆಲಿವರಿ ಏಜೆಂಟ್ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ನಲ್ಲಿ ಕಾಯುತ್ತಿರುವಾಗ ಗ್ರಾಹಕರಿಗೆ ಮೀಸಲಾದ ಪ್ಯಾಕೇಜ್ಗಳಿಂದ ಆಹಾರವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆ ಈಗ ವೈರಲ್ ಆಗಿದೆ.

#Zomato #FooddeliveryBoy #Zomatoonlinefood #Onlinefoodorder #Foodpacking, #Zomatoviralvideo
~HT.36~PR.28~ED.34~

Share This Video


Download

  
Report form
RELATED VIDEOS