ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಇವೆರಡೂ ಅಪಾಯಕಾರಿಯೇ.

Oneindia Kannada 2023-08-10

Views 1.4K

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರ ಹಠಾತ್‌ ಸಾವು ಇಡೀ ದೇಶಕ್ಕೇ ಆಘಾತ ತಂದಿದೆ. ಕೇವಲ 37ನೇ ವಯಸ್ಸಿಗೇ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಮಾಹಿತಿ ಪ್ರಕಾರ ರಕ್ತದೊತ್ತಡದಲ್ಲಾದ ತೀವ್ರ ಕುಸಿತದಿಂದ ಸ್ಪಂದನಾ ಹೃದಯಾಘಾತಕ್ಕೊಳಗಾದರು.Actor Vijay Raghavendra's wife Spandana's sudden death has shocked the entire country. Spandana succumbed to a heart attack at the age of 37. According to family members, Spandana suffered a heart attack due to a severe fall in blood pressure.

#Spandana #VijayaRaghavendra #Sandalwood #CardiacArrest #LowBP #HighBP #BloodPressure
~HT.36~PR.160~ED.34~

Share This Video


Download

  
Report form
RELATED VIDEOS