ಉಪೇಂದ್ರ ಬಂಧನಕ್ಕೆ ಪಟ್ಟು ಹಿಡಿದ ಕರ್ನಾಟಕ ರಣಧೀರ ಪಡೆ! ಬಂಧನದ ಭೀತಿಯಲ್ಲಿ ರಿಯಲ್ ಸ್ಟಾರ್

Filmibeat Kannada 2023-08-17

Views 1

ಆಕ್ಷೇಪಾರ್ಹ ಹೇಳಿಕೆ ಸಂಬಂಧ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗೆ ಹೈಕೋರ್ಟ್ ನಿನ್ನೆ ತಡೆ ನೀಡಿದೆ. ಆದರೀಗ ಮತ್ತೆ ನಟ ಉಪೇಂದ್ರಗೆ ಸಂಕಷ್ಟ ಎದುರಾಗಿದ್ದು, ಉಪೇಂದ್ರರನ್ನು ಬಂಧಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ಪಟ್ಟು ಹಿಡಿದಿದೆ.

#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive #SSMallikarjun #NMahesh #Kollegala #IStandWithUpendra

~HT.36~PR.28~ED.34~

Share This Video


Download

  
Report form
RELATED VIDEOS