ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಗೆ ಸಣ್ಣ ಸ್ಟ್ರೋಕ್! | HDK health update from Doctors.. ?

Oneindia Kannada 2023-08-31

Views 179

ಆರೋಗ್ಯದಲ್ಲಿ ಏರುಪೇರಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯ ನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ಎಚ್‌ಡಿಕೆ ದಾಖಲಾಗಿದ್ದು, ಸದ್ಯ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಬಗ್ಗೆ ಅನಿತಾ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.Former CM HD Kumaraswamy has been admitted to the hospital due to health problems. HDK was admitted to Apollo Hospital in Jaya Nagar and Kumaraswamy's health is now recovering. Anita Kumaraswamy has given information about this.

#HDKumaraswamy #JDS #BJP #Congress #HDK # HDKHealth #AnithaKumaraswamy #ApolloHospital

~HT.188~PR.160~ED.32~

Share This Video


Download

  
Report form
RELATED VIDEOS