ಕಾಂತಾರ' ಬೆಡಗಿ ಸಪ್ತಮಿ ಗೌಡ ನಿಧಾನವಾಗಿ ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೋಡಿಯಾಗಿ ನಟಿಸಿದ ಮೇಲೆ ಚೆಲುವೆಗೆ ಅವಕಾಶಗಳ ಸುರಿಮಳೆ ಆಗುತ್ತಿದೆ. ಲೀಲಾ ಪಾತ್ರದಲ್ಲಿ ಕನ್ನಡ ಸಿನಿರಸಿಕರಿಗೆ ಮಾತ್ರವಲ್ಲ ಪರಭಾಷಿಕರಿಗೂ ಈ ಮೂಗುತಿ ಚೆಲುವೆ ಮೋಡಿ ಮಾಡಿದ್ದರು. ಈಗಾಗಲೇ 'ವ್ಯಾಕ್ಸಿನ್ ವಾರ್' ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
#SapthamiGowda, #Kanthara #Thammudu #Nithin #Extraordinaryman, #Hombalefilms #Kaali #YuvaRajkumar #Yuva #SapthamiGowdafilms #RashmikaMandanna
~ED.35~PR.28~HT.36~