ಇಂಡೋನೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವಲಸೆಗಾರರು ಪ್ರಧಾನಿ ಮೋದಿ ಅವರನ್ನು ಪುಷ್ಪಗುಚ್ಛ ಮತ್ತು ಭಾರತೀಯ ಧ್ವಜಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಭಾರತೀಯ ಮೂಲದ ವಲಸಿಗ ಪ್ರಜೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದವನ್ನು ನಡೆಸಿದರು. ಭಾರತೀಯ ಪ್ರಜೆಗಳೆಲ್ಲರಿಗೆ ನಗುಮೊಗದಿಂದಲೇ ಹಸ್ತಲಾಘವ ಮಾಡಿದ ಪ್ರಧಾನಿ ಮೋದಿ ಅವರನ್ನು ಕಂಡು ಭಾರತೀಯ ಮೂಲದ ಪ್ರಜೆಗಳು ಸಂತಸಪಟ್ಟರು.Indian-origin immigrants living in Indonesia warmly welcomed Prime Minister Modi with bouquets and Indian flags. Later, Prime Minister Narendra Modi interacted with the expatriate citizens of Indian origin. Citizens of Indian origin were happy to see Prime Minister Modi who shook hands with all the Indian citizens with a smile.
#NarendraModi #IndianCitizens #PMModi #IndianFlag #BJP #Indonesia #LeaderModi
~HT.188~ED.34~PR.160~##~