Pakistan ಆರ್ಥಿಕತೆ ಸರಿ ಮಾಡುವ ನೆಪದಲ್ಲಿ ಖುದ್ದು ಪಾಕ್ ಸೇನೆ ಮುಖ್ಯಸ್ಥರೇ ಎಂಟ್ರಿ ಕೊಟ್ಟಿದ್ದಾರೆ.

Oneindia Kannada 2023-09-07

Views 31

ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೀಗ ಮತ್ತೆ ಸಾಕ್ಷಿ ಸಿಕ್ಕಿದೆ. ಮೊದಲೇ ಆರ್ಥಿಕವಾಗಿ ಬೀದಿಗೆ ಬಿದ್ದು ನರಳುತ್ತಿರುವ ಪಾಕಿಸ್ತಾನದ ಮೇಲೆ ಅಲ್ಲಿನ ಸೇನೆ ಹಿಡಿತ ಸಾಧಿಸುತ್ತಿದೆಯಾ? ಎಂಬ ಅನುಮಾನ ಮೂಡಿದೆ. ಏಕೆಂದರೆ ಪಾಕಿಸ್ತಾನ ಆರ್ಥಿಕತೆ ಸರಿ ಮಾಡುವ ನೆಪದಲ್ಲಿ ಖುದ್ದು ಪಾಕ್ ಸೇನೆ ಮುಖ್ಯಸ್ಥರೇ ಎಂಟ್ರಿ ಕೊಟ್ಟಿದ್ದಾರೆ.
Now there is another proof that anything can happen in India's neighbor Pakistan. Is the army taking control of Pakistan, which is suffering economically already? It is suspected that Because the Pakistan army chief himself has given entry on the pretext of fixing Pakistan's economy.

#Pakistan #India #PakistanvsIndia #PakEconomi #NarendraModi #PakistanArmy #PakistanArmyChief

Share This Video


Download

  
Report form
RELATED VIDEOS