India ಪದಕ್ಕೆ Mohammad Ali Jinnah ವಿರೋಧ ವ್ಯಕ್ತಪಡಿಸಿದ್ದರು! | Why Jinnah objected to the name 'India'

Oneindia Kannada 2023-09-08

Views 14

ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಇಂಡಿಯಾ ಪದಕ್ಕೆ ಮೊಹಮ್ಮದ್ ಅಲಿ ಜಿನ್ನಾ ವಿರೋಧ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ಮೊಹಮ್ಮದ್ ಅಲಿ ಜಿನ್ನಾ ಪಾತ್ರವನ್ನು ಈಗ ನರೇಂದ್ರ ಮೋದಿ ನಿರ್ವಹಿಸುತ್ತಿದ್ದಾರೆ. ಇಂಡಿಯಾ ಎಂದರೆ ಅದಕ್ಕೆ ಪಾಕಿಸ್ತಾನವೂ ಸೇರುತ್ತದೆ ಎಂದು ಜಿನ್ನಾ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.Congress leader Veerappa Moily, Mohammad Ali Jinnah opposed the word India. Narendra Modi is now playing the role of Mohammad Ali Jinnah of Pakistan. Jinnah said that India means that Pakistan also belongs to it.

#NarendraModi #BJP #Congress #VeerappaMoily #Karnataka #India #Bharath
~HT.188~PR.160~ED.32~

Share This Video


Download

  
Report form