ಸಮಾವೇಶ ಕೇಂದ್ರದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದವು.

Oneindia Kannada 2023-09-17

Views 12

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ದೆಹಲಿಯ ದ್ವಾರಕಾದಲ್ಲಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (IICC) ಯಶೋಭೂಮಿಯ ಮೊದಲ ಹಂತವನ್ನು ಪ್ರಾರಂಭಿಸಿದರು. ಪ್ರಧಾನಿ ಮೋದಿ ಅವರು ಯಶೋಭೂಮಿಯನ್ನು ಉದ್ಘಾಟಿಸಿದ ನಂತರ ಸಮಾವೇಶ ಕೇಂದ್ರದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದವು.Prime Minister Narendra Modi inaugurated the first phase of International Convention and Expo Center (IICC) Yashobhoomi in Dwarka, Delhi on his birthday (September 17). Chants of 'Bharat Mata Ki Jai' rang out in the convention center after Prime Minister Modi inaugurated Yashobhoomi.

#PMModi #YashoBhoomi #NarendraModi #NarendraModi #PMModi #Modibirthday #ModiHoroscope #BJP #Congress #NextPM
~ED.34~

Share This Video


Download

  
Report form
RELATED VIDEOS