ಲಂಕಾ ತಂಡವನ್ನು ಹೀನಾಯವಾಗಿ ಮಣಿಸಿದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು. ಈ ನಡುವೆ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಕೆಲಸ ಮಾಡಿದ್ದು, ಇವರಿಬ್ಬರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಭಾರಿ ವೈರಲ್ ಆಗಿದೆ.Team India players danced with the trophy on the field after humiliating the Lankan team. Meanwhile, Ishan Kishan and Virat Kohli have made the viewers laugh and this video of both of them has gone viral on social media.
#SriLankangroundstaff #pitchcurators
#BabarAzam #ShaheenShaAfridi #Pakistandressingroom #AsiaCupfinals2023 #Srilanka, #IndiavsSriLankafinals #PakistanCricket #BabarAzamControversy #PakistancricketCaptain #ODIRanking #ODIWorldCup2023
~ED.34~PR.160~