"ಯಶ್ ಮತ್ತು ದರ್ಶನ್ ವೋಟ್ ಕೇಳೋಕೆ ಮಾತ್ರ ಇಲ್ಲಿಗೆ ಬರ್ತಾರೆ.."
► "ರಾಜಕೀಯ ಹಿತಾಸಕ್ತಿಗಾಗಿ ನೀರು ಬಿಟ್ಟು ನಮ್ಮ ರಾಜ್ಯವನ್ನು ಬಲಿಗೊಡುತ್ತಿದ್ದಾರೆ.."
► ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬಂದ್, ಪ್ರತಿಭಟನೆ
►► ಮಂಡ್ಯದಿಂದ ವಾರ್ತಾಭಾರತಿ GROUND REPORT
#varthabharati #mandya #Mandyabandh #Cauveryissue #CauveryWaterDispute #Protest #Police #karnataka #Tamilnadu #supremecourt #Maddur #farmers #siddaramaiah #Yash #Darshan #ctravi #hdkumaraswamy #groundreport