7 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡ!

Oneindia Kannada 2023-09-28

Views 2

#indiavspakistan #worldcup #indvspak #viratkohli #t #india #cricket #indore #indori #pakistan #wc #cricketmatch #worldcupcricket #indiacricket #pakistancricket #memes #worldcupmatch #city #indorehd #gullycricket #indorecity #indiacricketteam #indoregram #indorediaries #ipl #msdhoni #rohitsharma #indorepost #indianarmy #pakistanvsindia
ವೀಸಾ ಗೊಂದಲ ಮುಗಿಯುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ತಂಡ
(Pakistan Cricket Team) ನಿನ್ನೆ (ಸೆಪ್ಟೆಂಬರ್ 27, ಬುಧವಾರ) ಹೈದರಾಬಾದ್‌ಗೆ (Hyderabad) ಆಗಮಿಸಿದೆ. 2023ರ ವಿಶ್ವಕಪ್‌ನಲ್ಲಿ (ICC ODI World Cup 2023) ಪಾಕ್ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಆಡಲಿದೆ. ಹೀಗಾಗಿ ನೇರವಾಗಿ ಹೈದರಾಬಾದ್‌ಗೆ ಬಂದಿಳಿದಿದೆ.
India vs Pakistan Pakistan cricket team landed in India after 7 years

Share This Video


Download

  
Report form
RELATED VIDEOS