ಕಾವೇರಿ ನೀರಿನ ಅನ್ಯಾಯ ಖಂಡಿಸಿ (Cauvery protest) ಶುಕ್ರವಾರ (ಸೆ.29) ಘೋಷಿಸಲಾಗಿರುವ ಕರ್ನಾಟಕ ಬಂದ್‌ಗೆ (Karnataka Bandh) ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ, ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು (ಗುರುವಾರ) ಮಧ್ಯರಾತ್ರಿಯಿಂದಲೇ ಸೆಕ್ಷನ್ 144 (Section 144) ಜಾರಿ ಮಾಡಲು ನಿರ್ಧರಿಸಲಾಗಿದೆ
The Karnataka Bandh announced on Friday (September 29) to protest the injustice of the Cauvery water has been supported by many organizations. In the meantime, the police are taking strict measures and it is decided to implement Section 144 from midnight today (Thursday).
#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda
~ED.34~PR.160~