Things To Know About Vehicle Modification | ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ | Abhishek Mohandas

DriveSpark Kannada 2023-09-30

Views 0

ವಾಹನ ಮಾರ್ಪಾಡು ಅಥವಾ ಆಫ್ಟರ್ ಮಾರ್ಕೆಟ್‌ನಲ್ಲಿ ವಿಶೇಷವಾಗಿ ಕಾರುಗಳ ಮಾಡಿಫೈಗೊಳಿಸುವುದು ಕಾನೂನು ಉಲ್ಲಂಘನೆಯಾಗಿದೆ. ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 52 ರ ಪ್ರಕಾರ, ಯಾವುದೇ ಮಾಲೀಕರು ತಮ್ಮ ವಾಹನಕ್ಕೆ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ರೆ ನಾವು ಇಲ್ಲಿ ತಿಳಿಸಿರುವ ಮಾಡಿಫೈಗಳು ಕಾನೂನಿಗೆ ಒಳಪಟ್ಟಿವೆ.

#CarModifications #DriveSpark #VehicleModification #LegalModifications

Share This Video


Download

  
Report form
RELATED VIDEOS