ಕೆಂಪು ಡೈರಿ ಹೊರಬಂದ್ರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕರಾಳತೆ ಬಯಲಾಗುತ್ತೆ ಎಂದ ಮೋದಿ

Oneindia Kannada 2023-10-06

Views 4

ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಪೇಪರ್ ಲೀಕ್ ಮಾಫಿಯಾದ ಮೂಲಕ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಎಂದು ಹೇಳ್ತಾ ಕೆಂಪು ಡೈರಿಯ ವಿಚಾರವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ಧಾರೆ.


#PMModi #RedDairy #RajasthanCongress #AshokGehlot #RajasthanAssemblyelections2023 #Modispeech #Congresscorruption #BJP
~HT.188~ED.34~PR.28~

Share This Video


Download

  
Report form
RELATED VIDEOS