ಉಕ್ರೇನ್ ವಿರುದ್ಧದ ಯುದ್ಧದ ಕಾರಣದಿಂದ ಪಶ್ಚಿಮದ ದೇಶಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿದ್ದರ ನಡುವೆಯೂ ಭಾರತವು ಮಾಸ್ಕೋ ಜತೆ ತನ್ನ ವ್ಯವಹಾರ ಮುಂದುವರಿಸಿದೆ. ಭಾರತ ಹಾಗೂ ರಷ್ಯಾ ಗೆಳೆತನ ನಡುವೆ ತಂದಿಡುವ ಪ್ರಯತ್ನಗಳು ಸಫಲವಾಗುವುದಿಲ್ಲ ಎಂದು ಪಶ್ವಿಮದ ದೇಶಗಳಿಗೆ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. India continues to do business with Moscow despite Western countries imposing sanctions on Russia due to its war against Ukraine. Vladimir Putin has told Western countries that efforts to bring India and Russia to friendship will not succeed.
#Russia #India #NarendraModi #VladimirPutin #PMModi #Bharat #BJP
~HT.188~PR.160~ED.32~