Palestine - Israel War: ಯುದ್ಧದ ಹಿಂದಿನ ಮಾಸ್ಟರ್ ಮೈಂಡ್, ಆಪರೇಷನ್ ಕುರಿತ ಮಹತ್ವದ ಮಾಹಿತಿ

Oneindia Kannada 2023-10-09

Views 20

ಇಸ್ರೇಲಿನ ಮೇಲೆ ಹಮಾಸ್ ಉಗ್ರರು ಶನಿವಾರ ದಿಢೀರ್ ಬಹುಮುಖ ದಾಳಿ ನಡೆಸಿದ್ದ ಪರಿಣಾಮ ನೂರಾರು ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇತ್ತ ಪ್ಯಾಲೆಸ್ತೆನಿಯ ಹಲವರ ಸಾವಾಗಿದೆ. ಈ ಯುದ್ದ ತೀವ್ರಗೊಂಡಿದ್ದು, ಹಮಾಸ್ ಮಿಲಿಟಲಿ ವಿಭಾಗದ ನಾಯಕರೊಬ್ಬರು ಯುದ್ಧಕ್ಕೆ ಇಸ್ರೇಲ್ ಗೆ ಕರೆ ನೀಡಿದ ಸಂದೇಶ ಮುನ್ನೆಲೆಗೆ ಬಂದಿದೆ.Hundreds of Israelis have died as a result of a sudden multi-pronged attack by Hamas terrorists on Israel. Many Palestinians have died here. This war intensified and a message from a leader of the Hamas military department calling for war with Israel came to the fore.

~HT.188~ED.31~PR.160~##~

Share This Video


Download

  
Report form
RELATED VIDEOS