ಹ್ಯಾಟ್ರಿಕ್ ಸೋಲು ಕಂಡಿರುವ ಪಾಕಿಸ್ತಾನ ಮತ್ತು 4 ಪಂದ್ಯಗಳಲ್ಲಿ 300 ಪ್ಲಸ್ ಮೊತ್ತ ಪೇರಿಸಿ ಗೆಲುವು ದಾಖಲಿಸಿದ ಬಲಿಷ್ಠ ದಕ್ಷಿಣ ಆಫ್ರಿಕಾ ಶುಕ್ರವಾರ ಚೆನ್ನೈಯಲ್ಲ ಮುಖಾಮುಖಿಯಾಗಲಿದೆ. ಸೆಮಿಫೈನಲ್ ಪ್ರವೇಶಕ್ಕೆ ಮಹತ್ವ ಪಡೆದಿರುವ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ಅತ್ಯಗತ್ಯವಾಗಿದೆ.
#PakistanvsSouthAfrica #pakVsSA #Chennai #MAChidambaramstadium #PakFans #TembaBavuma #BabarAzam #Chennaipitc #PCB #PakistanTroll #Pakistanviralvideos