ಕ್ರಿಕೆಟ್‌ ದೇವರಿಗೆ ವಿಶೇಷ ಗೌರವ; ಮುಂಬೈ ವಾಂಖೆಡೆ ಮೈದಾನದಲ್ಲಿ ಸಚಿನ್‌ ತೆಂಡೂಲ್ಕರ್‌ ಪ್ರತಿಮೆ ಸ್ಥಾಪನೆ

Oneindia Kannada 2023-11-01

Views 1

ಸಚಿನ್ ತೆಂಡೂಲ್ಕರ್ ಅವರ ಮುಡಿಗೆ ಮತ್ತೊಂದು ಕಿರೀಟ ದೊರಕಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪೂರ್ಣ ಪ್ರಮಾಣದ ಪ್ರತಿಮೆ ನವೆಂಬರ್ 1 ಬುಧವಾರದಂದು ಅನಾವರಣಗೊಳ್ಳಲಿದೆ. ಇದು ಹೊಸ ಆಟಗಾರರಿಗೆ ಸ್ಫೂರ್ತಿ ನೀಡುವ ಪ್ರತಿಮೆಯಾಗಿದೆ.

#SachinTendulkarBirthday #SachinTendulkarStatue #GodOfCricket, #SachinTendulkarRecords #SachinTendulkarFans #MaharashtraGovt #EknathShinde, #WankhedeStadium #MumbaiCricketAssociation #MCA

~HT.188~ED.31~PR.28~

Share This Video


Download

  
Report form
RELATED VIDEOS