CM Siddaramaiah ಸಿ‌.ಎಂ ಖಡಕ್ ಮಾತಿಗೆ ಡಿ.ಕೆ ಆಪ್ತ ಬಳಗದಿಂದ ಕೌಂಟರ್ ಅಟ್ಯಾಕ್ ಶುರು

Oneindia Kannada 2023-11-03

Views 19

ನಾನೇ 5 ವರ್ಷ ಸಿ.ಎಂ ನಮ್ದೇ ಸರ್ಕಾರ ನಮ್ಮದೇ ಅಧಿಕಾರ. ಸಿ‌.ಎಂ ಖಡಕ್ ಮಾತಿಗೆ ಡಿ.ಕೆ ಆಪ್ತ ಬಳಗದಿಂದ ಕೌಂಟರ್ ಅಟ್ಯಾಕ್ ಶುರು. ಒಂದೂವರೆವರ್ಷ ಆದ್ಮೇಲೆ ಡಿ.ಕೆ ಸಿ.ಎಂ ಆಗೇ ಆಗ್ತಾರೆ. ಮತ್ತೆ ಧನಿ‌ ಎತ್ತಿದ ಡಿಕೆಶಿ ಆಪ್ತ ಬಳಗ, ಹೈಕಮಾಂಡ್ ಬಾಯಿ ಮುಚ್ಚಿಸುತ್ತಾ.?

#CMSiddaramaiah #CongressScheme #CongressGuarantee #KarnatakaCongress
#Gruhalakshmi #ShakthiScheme
#DKShivakumar
#ShivagangaBasavaraj
#BJP #Congress #Mandya
#Channagiri

Share This Video


Download

  
Report form
RELATED VIDEOS