ಬಿಗ್ ಬಾಸ್ ಸೀಸನ್ 10 - ಏನು ನಡೀತಿದೆ..? ಯಾರು ಫೇವರಿಟ್, ಕಿರಿಕ್ ಯಾರ್ದು.? ಫನ್, ಫೈಟ್ ಎಲ್ಲಾ ಅಪ್ಡೇಟ್ ಇಲ್ಲಿ : ಕೆಂಡ ಕಾರ್ತಿದ್ದ ವಿನಯ್ ಈಗ ಥಂಡಾ - ಪ್ರತಾಪ್ ನಿನ್ನ ಪವರ್ ಅರ್ಥ ಆಗಿದೆ ಅಂದ್ರು ವಿನಯ್. ಬಿಗ್ ಮನೆಯಲ್ಲಿ ಮಿತ್ರರಾಗಿದ್ದ ವರ್ತೂರು, ಪ್ರತಾಪ್ ನಡುವೆ ಬಿರುಕು..?
#BiggBossKannada10 #KicchaSudeepa #VinayGowda #DronePratap #KartikMahesh #SuperSundayWithSudeepa
#SnehitGowda #SangeethaShringeri
#VarturSantosh
~HT.188~PR.29~ED.35~