ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಬೈಕಿನಲ್ಲಿ 451.65 ಸಿಸಿ, ಸಿಂಗಲ್ ಸಿಲಿಂಡರ್ ಯುನಿಟ್ ಅನ್ನು ಹೊಂದಿರಲಿದೆ. ರಾಯಲ್ ಎನ್‌ಫೀಲ್ಡ್ ತನ್ನ ಎಂಜಿನ್‌ಗೆ ಲಿಕ್ವಿಡ್ ಕೂಲಿಂಗ್ ಅನ್ನು ಬಳಸುತ್ತಿರುವುದು ಇದೇ ಮೊದಲು.ಎಂಜಿನ್‌ನ ಪವರ್ ಔಟ್‌ಪುಟ್ 8,000 rpm ನಲ್ಲಿ ಸುಮಾರು 40 bhp ಪವರ್ ಮತ್ತು 40 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.
#rehimalayan #himalayan #NewHimalayan #himalayan450