ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನಿಸಿದ ಆಕ್ರೋಶಿತ ಗುಂಪು | Udupi | Nejaru Murder case | police

Vartha Bharati 2023-11-16

Views 2

ಹತ್ಯಾಕಾಂಡ ನಡೆದ ಮನೆಗೆ ಆರೋಪಿಯನ್ನು ಕರೆತಂದು ಪೊಲೀಸರಿಂದ ಮಹಜರು

► ಆಕ್ರೋಶಿತರಿಂದ ಮನೆಗೆ ನುಗ್ಗುವ ಯತ್ನ : ಪೊಲೀಸರಿಂದ ಲಾಠಿ ಚಾರ್ಜ್, ಬಿಗುವಿನ ವಾತಾವರಣ

► ಉಡುಪಿ: ನೇಜಾರಿನಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ

► ಗುರುವಾರ ಪೊಲೀಸ್ ತನಿಖೆ ವೇಳೆ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದ ಪ್ರವೀಣ್ ಚೌಗುಲೆ

► ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ : 'ಹಂತಕನನ್ನು ಗಲ್ಲಿಗೇರಿಸಿ' ಎಂದು ಆಕ್ರೋಶ

Share This Video


Download

  
Report form
RELATED VIDEOS