ಬೃಂದಾವನ ಸೀರಿಯಲ್ ನ ಹೀರೋ ಚೇಂಜ್! ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್ ಗೆ ಖುಲಾಯಿಸಿದ ಅದೃಷ್ಟ

Filmibeat Kannada 2023-11-20

Views 2

ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್‌ ತುಂಬು ಕುಟುಂಬದ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದೆ. ಈ ಸೀರಿಯಲ್ನ ಪಾತ್ರಗಳು ಹಾಗೂ ಕಥೆ ಪ್ರೇಕ್ಷಕರಿಗೆ ತುಂಬಾ ಕನೆಕ್ಟ್ ಆಗಿತ್ತು. ಆದರೆ ಇದೀಗ ದಿಢೀರ್ ಅಂತಾ ಹೀರೋ ಬದಲಾವಣೆ ಮಾಡಿ ಹೊಸ ಮುಖದ ಪರಿಚಯ ಮಾಡಿದ್ದಾರೆ.


#BrundavanaSerial #VishwanathHaveri #VarunAradhya #VarunVarsha #TikTokStar #SocialMediastarBiggBosskannada

~HT.188~PR.28~ED.35~

Share This Video


Download

  
Report form
RELATED VIDEOS