ಹೆಚ್ಡಿಕೆ ಆರೋಪ ಸಾಭೀತಾದ್ರೆ ರಾಜಕೀಯ ನಿವೃತ್ತಿ ಎಂಬ ಡಿಕೆಶಿ ಹೇಳಿಕೆಗೆ ರಿಯಾಕ್ಷನ್ ಕೊಳ್ಳೆ ಹೊಡೆದಾಗಿದೆ, ಅವರ ಜೀವನ ಏನು ಅಂತ ಗೊತ್ತಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.! ಭಗವಂತ ಇದ್ದಾನೆ, ಎಂದಿದ್ದಾರೆ.
#HDKumaraswamy #DKShivakumar, #KarnatakaGovernment #TransferMafia #Congressguarantee
~HT.188~ED.34~PR.28~