ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯಾ ಅವರನ್ನು ಮರಳಿ ಕರೆತರಲು ಮುಂದಾಗಿದೆ ಎಂದು ವರದಿಯಾಗಿದೆ. ಗುಜರಾತ್ ಟೈಟಾನ್ಸ್ನೊಂದಿಗೆ ಮುಂಬೈ 15 ಕೋಟಿ ರೂ. ಒಪ್ಪಂದದ ಮೂಲಕ ಪಾಂಡ್ಯ ಅಂಬಾನಿ ಫ್ರಾಂಚೈಸಿಗೆ ಬರಲಿದ್ದಾರಂತೆ. ಇದೀಗ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
#HardikPandya #MumbaiIndians #GujaratTitans #RohitSharma #IPLTrade #IPLRetainedPlayers #IPl2024
~ED.34~PR.28~HT.34~