ಭಾರತೀಯ ನೌಕಾಪಡೆ ದಿನ; ಈ ದಿನದ ಇತಿಹಾಸ, ಮಹತ್ವ

Oneindia Kannada 2023-12-04

Views 23

ಭಾರತದಾದ್ಯಂತ ಪ್ರತಿವರ್ಷ ಡಿಸೆಂಬರ್‌ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಜಲಗಡಿಗಳಲ್ಲಿ ದೇಶ ಕಾಯುವ ಯೋಧರನ್ನು ನೆನೆಯುವ ಹಾಗೂ ವಿವಿಧ ಕಾರ್ಯಾಚರಣೆಗಳಲ್ಲಿ ವೀರಮರಣ ಮರಣ ಹೊಂದಿದ ನೌಕಾಯೋಧರನ್ನು ಸ್ಮರಿಸುವ ಉದ್ದೇಶ ಈ ದಿನದ ಹಿಂದಿದೆ. ಈ ದಿನವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸಲಾಗುತ್ತದೆ.Navy Day is celebrated on 4th December every year across India. The purpose behind this day is to remember the soldiers who protect the country in the Indian waters and to remember the sailors who died bravely in various operations. This day is celebrated with great pride.


#navyday #indiannavyday #indiannavy #navy #jaihind #indianarmy #indianairforce #navylife #indiannavyship #indiannavyofficers #indiannavypride #indiannavylovers #india #navyblue #indiannavywithlove #happyindiannavyday #pakistannavy #pakistan #indian #paknavy

Share This Video


Download

  
Report form
RELATED VIDEOS