ವಿಷ ಉಂಡು ಸತ್ತೇಹೋದ ಡೆಡ್ಲಿ ಉಗ್ರ ದಾವುದು! ಭಾರತದ ರಣ ಬೇಟೆ! ಬೆಚ್ಚಿ ಬಿದ್ದ ಪಾಕಿಸ್ತಾನ!

Oneindia Kannada 2023-12-19

Views 5.8K

ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಉಗ್ರ ದಾವುಡ್ ಇಬ್ರಾಹಿಂ ಪಾಕಿಸ್ತಾನದಲ್ಲಿ ವಿಷವುಣಿಸಿ ಹತ್ಯೆ ಮಾಡಲಾಗಿದೆ ಅನ್ನೋ ಸುದ್ದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಸುದ್ದಿಯನ್ನು ಪಾಕಿಸ್ತಾನ ನಿರಾಕರಿಸಿದೆ. ಆದರೆ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ರಾಜಾತಿಥ್ಯದಲ್ಲಿದ್ದ ದಾವುದ್ ಇಬ್ರಾಹಿಂ ಹತ್ಯೆಯಾಗಿದ್ದಾರೆ ಅನ್ನೋ ಮಾಹಿತಿಯನ್ನು ಪಾಕಿಸ್ತಾನದ ಕೆಲ ಮಾಧ್ಯಮಗಳು ಖಚಿತಪಡಿಸಿದೆ. ಇಷ್ಟೇ ಅಲ್ಲ ಇದರ ಕ್ರೆಡಿಟ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

Dawood Ibrahim, who is at the top of India's most wanted list, has been poisoned to death in Pakistan has created a huge stir at the international level. Pakistan denied this news. But some Pakistani media have confirmed the information that Dawood Ibrahim, who escaped from India and was in Pakistan, was killed. Not only this, the credit goes to Indian Prime Minister Narendra Modi.
#F35 #Pakistan #China #IndiaChinaBorder #NarendraModi #IndianNavy #INSMormomugao #AatmanirbharBharat #Mig -29K #Navik #Russia #AMCAAMCA #BrahMos #MQ9 #AjithDhoval #HeronMark2 #SarmatMissile #RussiaSatan2 #G20Summit2023 #International #ALHMKIIIChoppers #Pralaymissile #VladimirPutin #JoeBiden #Melodi #COP28summitinDubai #Itali #GiorgiaMeloni #ItaliPrimeMinister #AssemblyElectionResult2023 #article370 #VijayDiwas #BanglaVimochan #SoniaGandhi #Covid19 #DawoodIbrahim
~ED.32~PR.160~

Share This Video


Download

  
Report form
RELATED VIDEOS