"ಲೋಕಸಭೆಯಲ್ಲಿ ವಿರೋಧ ಪಕ್ಷಗಳನ್ನು ಹೊರಗಟ್ಟಿ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಯನ್ನು ಪಾಸು ಮಾಡಿದ್ದೇಕೆ?"

Vartha Bharati 2023-12-23

Views 2

"ಚುನಾವಣಾ ಆಯುಕ್ತರನ್ನು, ನ್ಯಾಯಾಧೀಶರನ್ನು, ಮಾಹಿತಿ ಆಯುಕ್ತ - ED ನಿರ್ದೇಶಕರನ್ನೆಲ್ಲಾ ಮೋದಿ ಸರ್ಕಾರವೇ ನೇಮಕ ಮಾಡುವುದಾದರೆ ನ್ಯಾಯಾಲಯವೇಕೆ? ಸಂಸತ್ತೇಕೆ?"

► "ಮೋದಿ ಕಾಲದಲ್ಲಿ ಭಾರತವು ಪ್ರಜಾತಂತ್ರದಿಂದ ಸಂಪೂರ್ಣ ಸರ್ವಾಧಿಕಾರದ ಕಡೆಗೆ ಧಾವಿಸುತ್ತಿದೆಯೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #loksabha #modi #Pmmodi #electioncommission #bjp #samakaleena #shivasundar

Share This Video


Download

  
Report form
RELATED VIDEOS