"ಜಾತಿ ಅಂಟ್ಕೊಳ್ಳುತ್ತೆ ಅಂತ ಅವರು ನನ್ನ ಮುಖಾನೂ ನೋಡಲ್ಲ"
► "ನಮಗೆ ಬಹಿಷ್ಕಾರ ಹಾಕಿದ್ದಾರೆ, ಮಾನಸಿಕ ಹಿಂಸೆ ಕೊಡ್ತಿದ್ದಾರೆ"
► ಶಿವಮೊಗ್ಗ: ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಗ್ರಾಮಸ್ಥರ ಬಹಿಷ್ಕಾರ : ಕುಟುಂಬಸ್ಥರ ಮಾತು
►► ವಾರ್ತಾಭಾರತಿ SPECIAL STORY
#varthabharati #shivamogga #dalit #specialstory