ಹೊಸ ವರ್ಷವನ್ನು ಇಡೀ ವಿಶ್ವವೇ ಸಂತಸದಿಂದ ಬರಮಾಡಿಕೊಂಡಿದೆ. ಆದರೆ ಅದೊಂದು ದೇಶ ಬಿಟ್ಟು. ಎಲ್ಲಾ ದೇಶಗಳಲ್ಲಿ ಸಂತೋಷದ ಕೂಗುಗಳು ಕೇಳಿದರೆ ಆ ದೇಶದಲ್ಲಿ ನರಳಾಟ, ನೋವಿನ ಕೂಗು ಮಾತ್ರ ಕೇಳಿದೆ. 2024ನೇ ವರ್ಷವನ್ನು ಎಲ್ಲಾ ದೇಶಗಳು ಸಂಭ್ರಮದಿಂದ ಬರಮಾಡಿಕೊಂಡರೆ ಈ ದೇಶ ಮಾತ್ರ ಕಣ್ಣೀರಿನಿಂದ ಬರಮಾಡಿಕೊಂಡಿದೆ.
#Japan #Earthquake #Tsunami #India #Russia #China #JapanEarthquake #BabaVanga
~HT.290~PR.160~ED.33~CA.37~##~