ಮಾತು ಮನೆ ಕೆಡಿಸಿತು ತೂತು ಒಲೆ ಕೆಡೆಸಿತು ಎಂಬ ಗಾದೆ ಮಾತು ಮಾಲ್ಡೀವ್ಸ್ ನ ಇಂದಿನ ಪರಿಸ್ಥಿತಿಗೆ ಸೂಕ್ತವಾಗಿದೆ. ಸುಮ್ಮನಿರದೇ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಮಾಲ್ಡೀವ್ಸ್ ಇದೀಗ ತನ್ನ ತಪ್ಪಿನ ಅರಿವಾಗಿ ದಮ್ಮಯ್ಯ ಎಂದು ಭಾರತದ ಮುಂದೆ ಬೇಡಿಕೊಳ್ಳುವ ಹಂತಕ್ಕೆ ಬಂದಿದೆ.
#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia #Israel #IndianEconomy
~HT.290~ED.32~PR.160~CA.37~##~